kn_obs-tn/content/29/09.md

1.6 KiB

ಅನಂತರ ಯೇಸು ಹೇಳಿದನು

ಕೆಲವು ಭಾಷೆಗಳಲ್ಲಿ "ಆತನ ಶಿಷ್ಯರಿಗೆ" ಎಂದು ಸೇರಿಸಬಹುದು.

ಇದು

29:08 ರಲ್ಲಿರುವ ಕ್ಷಮಿಸದಿದ್ದಂತಹ ಸೇವಕನನ್ನು ಅರಸನು ಶಿಕ್ಷಿಸಿದ ರೀತಿಯನ್ನು "ಇದು" ಸೂಚಿಸುತ್ತದೆ.

ನನ್ನ ಸ್ವರ್ಗೀಯ ತಂದೆ

ಅಂದರೆ, "ಪರಲೋಕದಲ್ಲಿರುವ ನನ್ನ ತಂದೆ." ಯೇಸು ತಂದೆಯಾದ ದೇವರೊಂದಿಗಿರುವ ತನ್ನ ವಿಶಿಷ್ಟವಾದ, ವೈಯಕ್ತಿಕವಾದ ಸಂಬಂಧವನ್ನು ವ್ಯಕ್ತಪಡಿಸುತ್ತಿದ್ದಾನೆ.

ನಿನ್ನ ಸಹೋದರನು

29:01 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನಿನ್ನ ಹೃದಯದಿಂದ

ಅಂದರೆ, "ಹೃತ್ಪೂರ್ವಕವಾಗಿ" ಅಥವಾ "ನಿಜವಾಗಿ" ಅಥವಾ "ಸತ್ಯವಾಗಿ" ಅಥವಾ "ಪ್ರಾಮಾಣಿಕವಾಗಿ."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು