kn_obs-tn/content/29/08.md

1.7 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ಆ ಸೇವಕನನ್ನು ಕರೆಯಿಸಿ

ಅಂದರೆ, "ಆ ಸೇವಕನಿಗೆ ತನ್ನ ಬಳಿಗೆ ಬರಬೇಕೆಂದು ಆಜ್ಞಾಪಿಸಿದನು" ಅಥವಾ "ತನ್ನ ಸೇವಕರಿಗೆ ಅವನನ್ನು ತನ್ನ ಬಳಿಗೆ ಕರೆತರುವಂತೆ ಆದೇಶಿಸಿದನು."

ಬೇಡಿಕೊಂಡನು

ಇದನ್ನು "ಅವನನ್ನು ವಿಜ್ಞಾಪಿಸಿಕೊಂಡನು" ಅಥವಾ "ನನ್ನನ್ನು ಕರುಣಿಸು ಎಂದು ತೀವ್ರವಾಗಿ ಕೇಳಿಕೊಂಡನು" ಎಂದು ಅನುವಾದಿಸಬಹುದು.

ನೀನು ಹಾಗೆಯೇ ಮಾಡಬೇಕಾಗಿತ್ತು

ಅಂದರೆ, "ನಾನು ನಿನ್ನನ್ನು ಕ್ಷಮಿಸಿದಂತೆ ನೀನು ನಿನಗೆ ಸಾಲ ತೀರಿಸಬೇಕಾದ ವ್ಯಕ್ತಿಯನ್ನು ಕ್ಷಮಿಸಬೇಕಾಗಿತ್ತು."

ಹಾಕಿಸಿದನು

ಅಂದರೆ, "ತನ್ನ ಸೇವಕರಿಗೆ ಸೆರೆಗೆ ಹಾಕಲು ಆಜ್ಞಾಪಿಸಿದನು." 29:06 ರ ಚೌಕಟ್ಟಿನಲ್ಲಿ "ಹಾಕಿಸಿದನು" ಎಂಬ ಪದವನ್ನು ಹೇಗೆ ಅನುವಾದಿಸಲಾಗಿದೆ ಎಂಬುದನ್ನು ಪರಿಗಣಿಸಿರಿ.

ಅನುವಾದದ ಪದಗಳು