kn_obs-tn/content/29/07.md

922 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರೆಸಿದನು

ನಡೆದದ್ದನ್ನು

ಅಂದರೆ, "ಆ ಸೇವಕನು ಬೇರೆ ಸೇವಕನ ಸಾಲವನ್ನು ಮನ್ನ ಮಾಡಲು ನಿರಾಕರಿಸಿ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು."

ಬಹಳ ವ್ಯಸನಪಟ್ಟು

ಅದು "ತೀವ್ರವಾಗಿ ದುಃಖಪಟ್ಟು" ಅಥವಾ "ಬಹಳ ವ್ಯಥೆಪಟ್ಟು."

ಎಲ್ಲವನ್ನು

ಅಂದರೆ, "ಆ ಸೇವಕನು ತನ್ನ ಜೊತೆ ಸೇವಕನಿಗೆ ಮಾಡಿದ್ದನ್ನು ಅರಸನಿಗೆ ತಿಳಿಸಿದನು."

ಅನುವಾದದ ಪದಗಳು