kn_obs-tn/content/29/06.md

1.1 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಜೊತೆ ಸೇವಕನು

ಈ ನುಡಿಗಟ್ಟನ್ನು 29:05 ರಲ್ಲಿರುವ ಅದೇ ರೀತಿಯಲ್ಲಿ ಭಾಷಾಂತರಿಸಿರಿ.

ತನ್ನ ಮೊಣಕಾಲೂರಿ

ಈ ಪದ 29:04 ರಲ್ಲಿರುವ ಅದೇ ಅರ್ಥವು‍ಳ್ಳದಾಗಿದೆ.

ಅವನ ಜೊತೆ ಸೇವಕನನ್ನು ಸೆರೆಮನೆಗೆ ಹಾಕಿಸಿದನು

ಇದನ್ನು, "ಆ ವ್ಯಕ್ತಿಯನ್ನು ಸೆರೆಮನೆಗೆ ಹಾಕಿಸಿದನು" ಎಂದು ಅನುವಾದಿಸಬಹುದು. "ಹಾಕಿಸಿದನು" ಎಂಬ ಪದವು ಸಾಂಕೇತಿಕವಾಗಿದ್ದು, ಇದನ್ನು ಬಲವಂತವಾಗಿ ಮಾಡಲಾಯಿತು ಎಂಬ ಅರ್ಥವನ್ನು ಕೊಡುತ್ತದೆ.

ಅನುವಾದದ ಪದಗಳು