kn_obs-tn/content/29/04.md

1.7 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ತನ್ನ ಮೊಣಕಾಲೂರಿ

ಅಂದರೆ, "ತಕ್ಷಣವೇ ನೆಲದಲ್ಲಿ ಮೊಣಕಾಲೂರಿದನು." ಇದು ಅರಸನಿಗೆ ತನ್ನ ನಮ್ರತೆಯನ್ನು ಮತ್ತು ರಾಜನು ತನಗೆ ಸಹಾಯ ಮಾಡಬೇಕೆಂಬ ತನ್ನ ಆಸೆಯನ್ನು ತೋರಿಸುವ ಒಂದು ರೀತಿಯಾಗಿತ್ತು. ಇದು ಅವನು ಆಕಸ್ಮಿಕವಾಗಿ ಬಿದ್ದನು ಎಂದು ಅನ್ನಿಸದಂತೆ ಖಾತ್ರಿಪಡಿಸಿಕೊಳ್ಳಿರಿ.

ಅರಸನ ಮುಂಭಾಗ

"ಅರಸನ ಮುಂದೆ" ಎಂಬುದು ಇದರ ಅರ್ಥವಾಗಿದೆ.

ಕನಿಕರಪಟ್ಟನು

ಅಂದರೆ, "ಕರುಣೆ ತೋರಿದನು" ಅಥವಾ "ಮನಮರುಗಿದನು." ಗುಲಾಮಗಿರಿಗೆ ಮಾರಲ್ಪಟ್ಟರೆ ಆ ಸೇವಕ ಮತ್ತು ಅವನ ಕುಟುಂಬವು ಬಹಳವಾಗಿ ಕಷ್ಟವನ್ನುಭವಿಸಬೇಕಾಗುತ್ತದೆ ಎಂದು ಅರಸನಿಗೆ ತಿಳಿದಿತ್ತು.

ಅವನ ಸಾಲವನ್ನು ಮನ್ನಮಾಡಿದನು

ಇದನ್ನು, "ಸೇವಕನು ಅರಸನಿಗೆ ಕೊಡಬೇಕಾದ ಹಣವನ್ನು ಕೊಡುವುದು ಬೇಕಾಗಿಲ್ಲ ಅಂದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು