kn_obs-tn/content/29/03.md

834 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಸಾಲ ತೀರಿಸು

ಅಂದರೆ, "ಅವನು ರಾಜನಿಗೆ ಕೊಡಬೇಕಾದ ಹಣವನ್ನು ಹಿಂದಕ್ಕೆ ಕೊಡಲು."

ಅವನ ಸಾಲವನ್ನು ಹಿಂದಕ್ಕೆ ಕೊಡಲು

ಇದನ್ನು, "ಮತ್ತು ಅವನು ನನಗೆ ಕೊಡಬೇಕಾದಂಥದ್ದನ್ನು ಕೊಡಲು ಅವುಗಳನ್ನು ಮಾರಿಬಂದ ಹಣವನ್ನು ಬಳಸಲಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು