kn_obs-tn/content/29/02.md

1.4 KiB

ದೇವರ ರಾಜ್ಯವು ಹೀಗಿರುತ್ತದೆ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಜನರ ಮೇಲಿನ ದೇವರ ಆಳ್ವಿಕೆಯು ಹೀಗಿರುತ್ತದೆ" ಅಥವಾ "ದೇವರು ಜನರನ್ನು ಆಳುವ ರೀತಿಯನ್ನು ಇದಕ್ಕೆ ಹೋಲಿಸಬಹುದು."

ಈ ರೀತಿಯ ರಾಜನಾಗಿರುವ

ಇದನ್ನು "ರಾಜ್ಯದ ಈ ರೀತಿಯ ರಾಜನಾಗಿರುವ" ಅಥವಾ "ಈ ರೀತಿಯ ರಾಜನ ಆಳ್ವಿಕೆಯೊಂದಿಗೆ ಹೋಲಿಸಬಹುದು" ಎಂದು ಅನುವಾದಿಸಬಹುದು.

ಅವನ ಸೇವಕರೊಂದಿಗೆ ಲೆಕ್ಕಚಾರಗಳನ್ನು ಇತ್ಯರ್ಥಗೊಳಿಸುವುದು

ಅಂದರೆ, "ಅವನ ಸೇವಕರು ಅವನಿಗೆ ತೀರಿಸಬೇಕಾಗಿರುವ ಸಾಲವನ್ನು ಪಡೆದುಕೊಳ್ಳಲು" ಅಥವಾ "ಅವನ ಸೇವಕರು ಅವನಿಂದ ಸಾಲ ಪಡೆದ ಹಣವನ್ನು ತೆಗೆದುಕೊಳ್ಳಲು."

ಅನುವಾದದ ಪದಗಳು