kn_obs-tn/content/29/01.md

2.3 KiB
Raw Permalink Blame History

ಒಂದಾನೊಂದು ದಿನ

ಈ ಪದಗುಚ್ಛವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನೈಜ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮನಾದ ರೀತಿಯಿರುತ್ತದೆ.

ನನ್ನ ಸಹೋದರ

ಕೆಲವೊಮ್ಮೆ ಈ ಪದವು ಒಡಹುಟ್ಟಿದವರಲ್ಲದವರನ್ನೂ ಸಹ ಒಳಗೊಳ್ಳುತ್ತದೆ, ಆದರೆ ಧಾರ್ಮಿಕ, ಜನಾಂಗೀಯ ಹಿನ್ನೆಲೆ, ಇತ್ಯಾದಿಗಳಂತಹ ಬಲವಾದ ಸಂಬಂಧವನ್ನು ಹಂಚಿಕೊಂಡಿರುವವರನ್ನು ಒಳಗೊಳ್ಳುತ್ತದೆ.

ನನಗೆ ವಿರೋಧವಾಗಿ ಪಾಪಮಾಡು

ಇದನ್ನು "ನನಗೆ ವಿರುದ್ಧವಾಗಿ ತಪ್ಪಾದ ಕಾರ್ಯವನ್ನು ಮಾಡಿರುವುದು" ಎಂದು ಅನುವಾದಿಸಬಹುದು.

ಎಪ್ಪತ್ತು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ!

ಇದನ್ನು "ನೀನು ಏಳು ಸಾರಿ ಮಾತ್ರವಲ್ಲ, ಆದರೆ ನೀನು ಏಳೆಪ್ಪತ್ತು ಸಾರಿ ಕ್ಷಮಿಸಬೇಕು" ಎಂದು ಅನುವಾದಿಸಬಹುದು. ಯೇಸು ನಿಖರವಾದ ಸಂಖ್ಯೆಯ ಕುರಿತು ಮಾತನಾಡುತ್ತಿಲ್ಲ. ಜನರು ನಮಗೆ ವಿರೋಧವಾಗಿ ಪಾಪಮಾಡುವ ಪ್ರತಿಯೊಂದು ಬಾರಿಯೂ ನಾವು ಕ್ಷಮಿಸಬೇಕೆಂದು ಆತನು ಹೇಳುತ್ತಿದ್ದಾನೆ.

ಇದರಿಂದ ಯೇಸು ಅರ್ಥೈಸಿದ್ದು

ಅಂದರೆ, "ಯೇಸು ಇದನ್ನು ಹೇಳಿದಾಗ ಆತನು ಅರ್ಥೈಸಿದ್ದೇನಂದರೆ."

ಅನುವಾದದ ಪದಗಳು