kn_obs-tn/content/28/09.md

964 B

ಎಲ್ಲವನ್ನು ಬಿಟ್ಟು

ಅಂದರೆ, "ಎಲ್ಲವನ್ನು ಬಿಟ್ಟುಬಂದೆವು" ಅಥವಾ "ನಮಗಿದ್ದ ಎಲ್ಲವನ್ನೂ ತ್ಯಜಿಸಿಬಿಟ್ಟೆವು."

ನಮಗೆ ಪ್ರತಿಫಲವೇನು?

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನಮಗೆ ದೊರಕುವ ಪ್ರತಿಫಲವೇನು" ಅಥವಾ "ನಮಗೆ ಎಂತಹ ಪ್ರತಿಫಲ ಕೊಡಲಾಗುತ್ತದೆ?" ಅಥವಾ, "ದೇವರು ನಮಗೆ ಪ್ರತಿಫಲವಾಗಿ ಏನು ಕೊಡುತ್ತಾನೆ?" "ನಾವು ಇದನ್ನು ಮಾಡಿದ್ದರಿಂದ" ಎಂದು ಇದಕ್ಕೆ ಸೇರಿಸಬೇಕಾಗಬಹುದು.

ಅನುವಾದದ ಪದಗಳು