kn_obs-tn/content/28/08.md

1.1 KiB

ಮನುಷ್ಯರಿಗೆ ಇದು ಅಸಾಧ್ಯ

ಅಂದರೆ, "ಇದನ್ನು ಮಾಡಲು ಮನುಷ್ಯರಿಗೆ ಸಾಧ್ಯವಾಗುವುದಿಲ್ಲ" ಅಥವಾ "ಮನುಷ್ಯ ಮಾತ್ರದವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ."

ದೇವರಿಗೆ ಎಲ್ಲಾ ಕಾರ್ಯಗಳು ಸಾಧ್ಯ

ಇದನ್ನು "ದೇವರಿಗೆ ಏನೂ ಬೇಕಾದರೂ ಮಾಡಲು ಸಾಧ್ಯ, ಐಶ್ವರ್ಯವಂತ ವ್ಯಕ್ತಿಯನ್ನು ರಕ್ಷಿಸಲು" ಅಥವಾ "ದೇವರು ಅಸಾಧ್ಯವಾದ ಕೆಲಸಗಳನ್ನು ಮಾಡಬಲ್ಲನು, ಆದುದರಿಂದ ಆತನು ಐಶ್ವರ್ಯವಂತ ವ್ಯಕ್ತಿಯನ್ನು ಸಹ ರಕ್ಷಿಸಬಲ್ಲನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು