kn_obs-tn/content/28/07.md

1.2 KiB

ಬೆರಗಾದರು

ಅಂದರೆ, "ಬಹಳ ಆಶ್ಚರ್ಯಚಕಿತರಾದರು."

ಯಾರಿಗೆ ರಕ್ಷಣೆಯಾಗುವುದು

ಇದನ್ನು, "ಐಶ್ವರ್ಯವಂತರಿಗೇ ರಕ್ಷಣೆಯಾಗದಿದ್ದರೆ, ಬೇರೆ ಯಾರಿಗೆ ತಾನೇ ರಕ್ಷಣೆಯಾಗುವುದು?" ಎಂದು ಸಹ ಅನುವಾದಿಸಬಹುದು. ಐಶ್ವರ್ಯವಂತರಾಗಿರುವುದು ದೇವರ ದಯೆಯ ಸಂಕೇತವಾಗಿದೆ ಎಂದು ಹಲವರು ನಂಬಿದ್ದರು.

ರಕ್ಷಣೆಯಾಗುವುದು

ಇಲ್ಲಿರುವ ರಕ್ಷಣೆಯಾಗುವುದು ಎಂಬುದು ದೇವರ ನ್ಯಾಯತೀರ್ಪಿನಿಂದ ಮತ್ತು ಪಾಪದ ಶಿಕ್ಷೆಯಿಂದ ಪಾರಾಗುವುದನ್ನು ಮತ್ತು ದೇವರ ರಾಜ್ಯದಲ್ಲಿ ಪ್ರಜೆಗಳಾಗಲು ಅವಕಾಶ ಕೊಡುವುದನ್ನು ಸೂಚಿಸುತ್ತದೆ.

ಅನುವಾದದ ಪದಗಳು