kn_obs-tn/content/28/04.md

1.6 KiB

ನೀನು

ಎಷ್ಟು ಜನರ ಸಂಖ್ಯೆಯನ್ನು ಉದ್ದೇಶಿಸಿಲಾಗಿದೆ ಎಂಬುದರ ಆಧಾರದ ಮೇಲೆ ನಿಮ್ಮ ಭಾಷೆಯಲ್ಲಿ "ನೀನು" ಎಂಬ ಪದಕ್ಕೆ ವಿಭಿನ್ನ ಪದಗಳು ಇದ್ದರೆ, ಅದರಲ್ಲಿ ಏಕವಚನ ರೂಪವನ್ನು ಬಳಸಿರಿ. ಯೇಸು ಈ ಆಜ್ಞೆಯನ್ನು ಈ ಒಬ್ಬ ವ್ಯಕ್ತಿಗೆ ತಿಳಿಸುತ್ತಿದ್ದಾನೆ.

ಪರಿಪೂರ್ಣ

ಅಂದರೆ, "ಸಂಪೂರ್ಣವಾಗಿ ನೀತಿವಂತನು."

ನಿನಗಿರುವುದನ್ನೆಲ್ಲಾ

ಅಂದರೆ, "ನಿನ್ನ ಎಲ್ಲ ಆಸ್ತಿಯನ್ನು."

ನಿಧಿ

ಇದನ್ನು "ಐಶ್ವರ್ಯ" ಅಥವಾ "ಭಾರಿ ಸಂಪತ್ತು" ಎಂದು ಅನುವಾದಿಸಬಹುದು.

ಪರಲೋಕದಲ್ಲಿ

ಇದನ್ನು "ನೀನು ಸ್ವರ್ಗಕ್ಕೆ ಹೋಗುವಾಗ ಅದು ಅಲ್ಲಿರುತ್ತದೆ" ಎಂದು ಅನುವಾದಿಸಬಹುದು. "ಇಲ್ಲಿ ಮತ್ತು ಈಗ" ಬಿಟ್ಟುಬಿಡಲು ಯೌವನಸ್ಥನಿಗೆ ಹೇಳಿದ ಸಂಪತ್ತಿಗೆ ವ್ಯತಿರಿಕ್ತವಾದ ಈ ನಿಧಿಯು "ಅಲ್ಲಿ ಮತ್ತು ಆಗ" ಅಸ್ತಿತ್ವದಲ್ಲಿರುತ್ತದೆ.

ಅನುವಾದದ ಪದಗಳು