kn_obs-tn/content/28/03.md

1.1 KiB

ನಾನು ಬಾಲಕನಾಗಿದ್ದಾಗಿನಿಂದ

ಇದನ್ನು ಮತ್ತೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ನಾನು ಚಿಕ್ಕವನಾಗಿದ್ದ ಸಮಯದಿಂದ ಈಗಿನವರೆಗೂ."

ನಾನು ಇನ್ನೂ ಏನೂ ಮಾಡಬೇಕು?

ಅಂದರೆ, "ನಾನು ಇನ್ನೇನು ಮಾಡಬೇಕು" ಅಥವಾ "ಇದರ ಜೊತೆಗೆ ನಾನು ಇನ್ನೂ ಏನು ಮಾಡಬೇಕು?"

ಅವನನ್ನು ಪ್ರೀತಿಸಿದನು

ಯೇಸು ಅವನ ಮೇಲೆ ಕನಿಕರಪಟ್ಟನು. ಪ್ರೀತಿ ಎಂಬ ಪದಕ್ಕೆ ದೇವರು ಜನರ ಮೇಲೆ ತೋರುವಂಥ ರೀತಿಯ ಪ್ರೀತಿಗೆ ಸಮಂಜಸವಾಗಿರುವ ಪದವನ್ನು ಆರಿಸಿಕೊಳ್ಳಿರಿ.

ಅನುವಾದದ ಪದಗಳು