kn_obs-tn/content/28/02.md

885 B

ನಾನು ಯಾವವುದಕ್ಕೆ ವಿಧೇಯನಾಗಿ ನಡೆದುಕೊಳ್ಳಬೇಕು?

ಅಂದರೆ, "ನಿತ್ಯಜೀವವನ್ನು ಪಡೆಯಲು ನನಗೆ ಅತ್ಯಗತ್ಯವಿರುವ ನಿಯಮಗಳು ಯಾವವು?"

ನೀನು ನಿನ್ನನ್ನು ಪ್ರೀತಿಸುವಂತೆ

ಅಂದರೆ, "ನೀನು ನಿನ್ನನ್ನು ಎಷ್ಟು ಹೆಚ್ಚಾಗಿ ಪ್ರೀತಿಸುತ್ತಿಯೋ ಅಷ್ಟೇ ಹೆಚ್ಚಾಗಿ" ಅಥವಾ "ನೀನು ನಿನ್ನನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಿಯೋ ಅಷ್ಟರ ಮಟ್ಟಿಗೆ."

ಅನುವಾದದ ಪದಗಳು