kn_obs-tn/content/27/10.md

1.6 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಅವನ ಪ್ರಯಾಣವನ್ನು ಮುಂದುವರಿಸಿದನು

ಇದನ್ನು " ತಾನು ತಲುಪಬೇಕಾದ ಕಡೆಗೆ ಪ್ರಯಾಣಿಸುವುದನ್ನು ಮುಂದುವರಿಸಿದನು" ಎಂದು ಅನುವಾದಿಸಬಹುದು.

ಮೇಲ್ವಿಚಾರಕನು

ಅಂದರೆ, "ಕಾರ್ಯ ನಿರ್ವಹಿಸುವವನು." ಈ ವ್ಯಕ್ತಿಯು ಈ ವಸತಿ ಸ್ಥಳದ ಮಾಲೀಕನು ಸಹ ಆಗಿರಬಹುದು.

ಅವನ ಆರೈಕೆ ಮಾಡಿದನು

ಇದು ಒಂದು ವಿನಮ್ರ ವಿನಂತಿಯೇ ಹೊರತು ಆದೇಶವಲ್ಲ ಎಂದು ಸ್ಪಷ್ಟಪಡಿಸುವುದಕ್ಕಾಗಿ "ದಯವಿಟ್ಟು ಅವನನ್ನು ಆರೈಕೆ ಮಾಡು" ಎಂದು ಹೇಳುವುದು ಕೆಲವೊಂದು ಭಾಷೆಗಳಲ್ಲಿ ಸೂಕ್ತವಾಗಿರಬಹುದು.

ಆ ಖರ್ಚುಗಳನ್ನು ಹಿಂದಿರುಗಿಸುವೆನು

ಇದನ್ನು "ಮರುಪಾವತಿಸುವೆನು" ಅಥವಾ "ಹಣವನ್ನು ಹಿಂದಿರುಗಿಸುವೆನು" ಅಥವಾ "ಅದನ್ನು ಹಿಂದಿರುಗಿಸುವೆನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು