kn_obs-tn/content/27/09.md

1.1 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ಅವನ ಸ್ವಂತ ಕತ್ತೆ

"ಅವನ" ಎಂಬುದು ಸಮಾರ್ಯದವನನ್ನು ಸೂಚಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿರಿ.

ದಾರಿಯ ಬದಿಯಲ್ಲಿದ್ದ ಛತ್ರ

ಅಂದರೆ, "ವಸತಿಯ ಸ್ಥಳ." ಇದು ಪ್ರವಾಸಿಗರು ಆಹಾರವನ್ನು ಪಡೆದುಕೊಳ್ಳುವ ಮತ್ತು ರಾತ್ರಿಯಲ್ಲಿ ಇಳಿದುಕೊಳ್ಳುವ ಸ್ಥಳವಾಗಿತ್ತು.

ಅಲ್ಲಿ ಅವನು ಅವನ ಆರೈಕೆ ಮಾಡಿದನು

ಇದನ್ನು "ಅಲ್ಲಿ ಅವನು ಅವನಿಗೆ ಆರೈಕೆ ಮಾಡುವುದನ್ನು ಮುಂದುವರೆಸಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು