kn_obs-tn/content/27/08.md

702 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ನಡೆದು ಹೋಗು

ಅಂದರೆ, "ಮುಂದುಮುಂದಕ್ಕೆ ಪ್ರಯಾಣಿಸು." ಈ ಜನರು ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದರು. ಅವರು ಕೇವಲ ನಡೆಯಲು ಹೋಗಿದ್ದರು ಎಂದು ಅನ್ನಿಸದಂತೆ ನೋಡಿಕೊಳ್ಳಿರಿ.

ಅನುವಾದದ ಪದಗಳು