kn_obs-tn/content/27/07.md

939 B

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ದಾರಿಯಲ್ಲಿ ನಡೆದು ಬಂದನು

ಅಂದರೆ, "ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದನು."

ಲೇವಿಯರು ಯೆಹೂದ್ಯರ ಒಂದು ಕುಲವಾಗಿದ್ದರು

ಅಂದರೆ, "ಲೇವಿಯರು ಇಸ್ರಾಯೇಲರ ಲೇವಿಯ ಕುಲದವರಾಗಿದ್ದರು" ಅಥವಾ "ಲೇವಿಯರು ಇಸ್ರಾಯೇಲರ ಲೇವಿಯ ಗೋತ್ರದವರಾಗಿದ್ದರು."

ನಿರ್ಲಕ್ಷಿಸಿದನು

ಅಂದರೆ, “ಸಹಾಯ ಮಾಡಲಿಲ್ಲ.”

ಅನುವಾದದ ಪದಗಳು