kn_obs-tn/content/27/06.md

1.4 KiB

ಸಾಮಾನ್ಯ ಮಾಹಿತಿ

ಯೇಸು ಕಥೆ ಹೇಳುವುದನ್ನು ಮುಂದುವರಿಸಿದನು

ನಡೆದು ಹೋಗುತ್ತಿದ್ದನು

ಅಂದರೆ, "ಪ್ರಯಾಣ ಮಾಡುತ್ತಿದ್ದನು." ಕೆಲವು ಭಾಷೆಗಳಲ್ಲಿ, "ನಡೆದು ಹೋಗುತ್ತಿದ್ದನು" ಎಂಬುದರ ಬದಲಿಗೆ "ಪ್ರಯಾಣ" ಎಂಬ ಪದವನ್ನು ಬಳಸುವುದು ಅನಿವಾರ್ಯವಾಗಿರಬಹುದು, ಏಕೆಂದರೆ ಯಾಜಕನು ದಾರಿಯಲ್ಲಿ ನಡೆದು ಹೋಗುತ್ತಿರಲಿಲ್ಲ, ಆದರೆ ಮತ್ತೊಂದು ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದನು.

ಆ ಮನುಷ್ಯನನ್ನು ನಿರ್ಲಕ್ಷಿಸಿದನು

ಅಂದರೆ, "ಆ ಮನುಷ್ಯನಿಗೆ ಸಹಾಯ ಮಾಡಲಿಲ್ಲ" ಅಥವಾ "ಆ ಮನುಷ್ಯನಿಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ."

ಹೋಗುತ್ತಿದ್ದನು

ಅಂದರೆ, "ಪ್ರಯಾಣವನ್ನು ಮುಂದುವರಿಸಿದನು."

ಅನುವಾದದ ಪದಗಳು