kn_obs-tn/content/27/04.md

1.1 KiB

ಸಾಮಾನ್ಯ ಮಾಹಿತಿ

ಈ ಚಿತ್ರಣದ ಸುತ್ತಲೂ ಇರುವ ಮೋಡದಂತಹ ಹಂದರವು ಯೇಸು ಒಂದು ಕಥೆಯನ್ನು ಹೇಳುತ್ತಿದ್ದಾನೆಯೇ ವಿನಹ ಒಂದು ಐತಿಹಾಸಿಕ ಘಟನೆಯನ್ನು ವಿವರಿಸುವತ್ತಿಲ್ಲ ಎಂದು ಸೂಚಿಸುತ್ತದೆ.

ಧರ್ಮೋಪದೇಶಕನು/ಶಾಸ್ತ್ರಿ

ಈ ಪದವನ್ನು 27:01 ರಲ್ಲಿ ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಯೆರೂಸಲೇಮಿನಿಂದ ಯೆರಿಕೋವಿಗೆ

ಕೆಲವು ಭಾಷೆಗಳಲ್ಲಿ ನೀವು ಇದನ್ನು "ಯೆರೂಸಲೇಮ್ ಪಟ್ಟಣದಿಂದ ಯೆರಿಕೋ ಪಟ್ಟಣಕ್ಕೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು