kn_obs-tn/content/27/03.md

1.0 KiB

ಧರ್ಮೋಪದೇಶಕನು/ಶಾಸ್ತ್ರಿ

ಅಂದರೆ, "ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪರಿಣಿತನು." ಈ ಪದವನ್ನು 27:01 ರಲ್ಲಿ ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ನನ್ನ ನೆರೆಯವನು ಯಾರು?

ಇದನ್ನು "ನೆರೆಯವನು ಎಂದು ನೀನು ಹೇಳುವುದರ ಅರ್ಥವೇನು?" ಅಥವಾ, "ಎಂಥ ಜನರು ನನ್ನ ನೆರೆಯವರು?" ಎಂದು ಅನುವಾದಿಸಬಹುದು. ಅವನು ಎಲ್ಲರನ್ನು ಪ್ರೀತಿಸುವುದಿಲ್ಲವೆಂದು ಆತನಿಗೆ ತಿಳಿದಿತ್ತು, ಮತ್ತು ಅವನು ತಾನು ಎಂಥ ಜನರನ್ನು ಪ್ರೀತಿಸಬೇಕೆಂದು ಕೇಳುತ್ತಿದ್ದಾನೆ.

ಅನುವಾದದ ಪದಗಳು