kn_obs-tn/content/26/10.md

696 B

ಆತನಿಂದ ಕಲಿತುಕೊಂಡರು

ಅಂದರೆ, "ಆತನು ಅವರಿಗೆ ಬೋಧಿಸಿದ ವಿಷಯದಿಂದ ಕಲಿತುಕೊಂಡರು" ಅಥವಾ "ಆತನು ಹೇಳಿದ ಮತ್ತು ಮಾಡಿದ್ದ ಎಲ್ಲದರಿಂದ ಕಲಿತಕೊಂಡರು."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು