kn_obs-tn/content/26/06.md

1.4 KiB

ಎಲೀಷ

ಎಲೀಷನು ಎಲೀಯನ ನಂತರ ಬಂದ ದೇವರ ಪ್ರವಾದಿಯಾಗಿದ್ದಾನೆ. ಎಲೀಯನಂತೆ, ಎಲೀಷನು ದೇವರಿಗೆ ವಿರುದ್ಧವಾಗಿ ಪಾಪ ಮಾಡುತ್ತಿದ್ದ ಇಸ್ರಾಯೇಲ್ಯರ ಅರಸುಗಳನ್ನು ಎದುರಿಸುತ್ತಿದ್ದನು ಮತ್ತು ಅದ್ಭುತ ಮಾಡಲು ದೇವರು ಅವನಿಗೆ ಶಕ್ತಿಯನ್ನು ಕೊಟ್ಟ ಪ್ರಕಾರ ಅವನು ಅದ್ಭುತಗಳನ್ನು ಮಾಡಿದನು.

ಸೇನಾಧಿಪತಿ

ಅಂದರೆ, "ಸೈನ್ಯದ ನಾಯಕ."

ಅವರು ಆತನ ಮೇಲೆ ಕೋಪಗೊಂಡರು

ಯೆಹೂದ್ಯರು ತಮ್ಮನ್ನು ಹೊರತುಪಡಿಸಿ ಬೇರೆ ಯಾವುದೇ ಗುಂಪನ್ನು ದೇವರು ಆಶೀರ್ವದಿಸಿದ್ದಾನೆಂದು ಕೇಳಲು ಯೆಹೂದ್ಯರಿಗೆ ಇಷ್ಟವಿರಲಿಲ್ಲ, ಆದುದರಿಂದ ಯೇಸು ಹೇಳಿದ ವಿಷಯದಲ್ಲಿ ಅವರು ಬಹಳ ಕೋಪಗೊಂಡರು.

ಅನುವಾದದ ಪದಗಳು