kn_obs-tn/content/26/03.md

1.5 KiB

ಬಡವರಿಗೆ ಶುಭವಾರ್ತೆಯನ್ನು ಸಾರು

ಅಂದರೆ, "ಬಡವರಿಗೂ, ದರಿದ್ರರಿಗೂ ದೇವರು ಸಹಾಯ ಮಾಡುವನು ಎಂಬ ಶುಭ ಸಂದೇಶವನ್ನು ಹೇಳಿರಿ."

ಸೆರೆಯವರಿಗೆ ಬಿಡುಗಡೆ

ಅಂದರೆ, "ಅನ್ಯಾಯವಾಗಿ ಸೆರೆಮನೆಯಲ್ಲಿರುವ ಜನರನ್ನು ಬಿಡುಗಡೆಗೊಳಿಸಲಾಗುವುದು ಎಂದು ಅವರಿಗೆ ಹೇಳು."

ಕುರುಡರ ದೃಷ್ಟಿಯು ಪುನಃ ದೊರಕುವುದು

"ಕುರುಡರು ತಮ್ಮ ದೃಷ್ಟಿಯನ್ನು ಪಡೆದುಕೊಳ್ಳುವರು" ಎಂದು ಇದನ್ನು ಅನುವಾದಿಸಬಹುದು.

ಹಿಂಸಿಸಲ್ಪಟ್ಟವರಿಗೆ ಬಿಡುಗಡೆ

ಅಂದರೆ, "ಜೀವನದಲ್ಲಿ ಹಿಂಸೆಗೆ ಒಳಗಾದವರಿಗೆ ಬಿಡುಗಡೆ."

ಕರ್ತನ ದಯೆಯ ವರ್ಷ

ಇದನ್ನು "ಕರ್ತನು ನಮಗೆ ಕರುಣಾಮಯನಾಗುವ ಕಾಲ" ಅಥವಾ "ಕರ್ತನು ನಮಗೆ ತುಂಬಾ ದಯಾಮಯನಾಗುವ ಕಾಲ" ಎಂದು ಅನುವಾದಿಸಬಹುದು.

ಅನುವಾದದ ಪದಗಳು