kn_obs-tn/content/25/06.md

1.2 KiB

ಲೋಕದ ರಾಜ್ಯಗಳನ್ನು

ಇದು ಲೋಕದ ಎಲ್ಲಾ ಮಹಾ ಪಟ್ಟಣಗಳನ್ನು, ದೇಶಗಳನ್ನು ಮತ್ತು ಇತರ ಕ್ಷೇತ್ರಗಳನ್ನು ಸೂಚಿಸುತ್ತದೆ.

ಅವುಗಳ ವೈಭವ

ಅಂದರೆ, "ಅವುಗಳ ಆಧಿಪತ್ಯ ಮತ್ತು ಐಶ್ವರ್ಯ."

ನಾನು ಇದೆಲ್ಲವನ್ನು ನಿನಗೆ ಕೊಡುತ್ತೇನೆ

"ಈ ರಾಜ್ಯಗಳ ಎಲ್ಲಾ ಐಶ್ವರ್ಯವನ್ನು ಮತ್ತು ಆಧಿಪತ್ಯವನ್ನು ನಾನು ನಿನಗೆ ಕೊಡುತ್ತೇನೆ" ಅಥವಾ "ನಾನು ಈ ಎಲ್ಲಾ ದೇಶಗಳಿಗೂ, ಪಟ್ಟಣಗಳಿಗೂ ಮತ್ತು ಜನರಿಗೂ ನಿನ್ನನ್ನು ಆಧಿಪತಿಯನ್ನಾಗಿ ಮಾಡುವೆನು" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು