kn_obs-tn/content/25/04.md

1.1 KiB

ಕೆಳಕ್ಕೆ ಧುಮುಕು

ಅಂದರೆ, "ಈ ಕಟ್ಟಡದಿಂದ ನೆಲಕ್ಕೆ ನೆಗೆದುಬಿಡು."

ಬರೆಯಲಾಗಿದೆ

ಅಂದರೆ, "ದೇವರ ಪ್ರವಾದಿಯು ತುಂಬಾ ವರ್ಷಗಳ ಹಿಂದೆ ಬರೆದಿದ್ದಾನೆ."

ನಿನ್ನ ಕಾಲು ಕಲ್ಲಿಗೆ ತಗುಲುವುದಿಲ್ಲ

"ನಿನಗೆ ಗಾಯವಾಗುವುದಿಲ್ಲ, ಕಲ್ಲಿಗೆ ತಗುಲಿ ನಿನ್ನ ಕಾಲು ಗಾಯಗೊಳ್ಳುವುದಿಲ್ಲ" ಎಂಬುದು ಇದರರ್ಥವಾಗಿದೆ. "ನಿನ್ನ ಕಾಲು ಕಲ್ಲಿಗೆ ತಟ್ಟುವುದಿಲ್ಲ, ನಿನಗೆ ಗಾಯವಾಗುವುದಿಲ್ಲ" ಎಂದು ಅನುವಾದಿಸಬಹುದು.

ಅನುವಾದದ ಪದಗಳು