kn_obs-tn/content/25/03.md

1.2 KiB

ರೊಟ್ಟಿ

25:02 ರಲ್ಲಿ ನೀವು ಭಾಷಾಂತರ ಮಾಡಿರುವಂತೆ, "ರೊಟ್ಟಿ" ಎಂಬ ಪದವನ್ನು ಭಾಷಾಂತರಿಸಲು ಅದೇ ಪದವನ್ನು ಬಳಸುವುದಾಗಿ ಖಚಿತಪಡಿಸಿಕೊಳ್ಳಿರಿ.

ಆದರೆ ದೇವರು ಮಾತನಾಡುವ ಪ್ರತಿಯೊಂದು ಮಾತು ಅವರಿಗೆ ಅಗತ್ಯವಾಗಿದೆ

ಇದನ್ನು ಭಾಷಾಂತರ ಮಾಡುವ ಇನ್ನೊಂದು ವಿಧಾನವೆಂದರೆ, "ಆದರೆ ಜನರು ದೇವರು ಹೇಳುವ ಎಲ್ಲವನ್ನೂ ಕೇಳಬೇಕು ಮತ್ತು ಅನುಸರಿಸಬೇಕು" ಅಥವಾ "ಆದರೆ ದೇವರು ಹೇಳುವಂಥದ್ದನ್ನು ನಂಬುವುದರ ಮತ್ತು ವಿಧೇಯರಾಗುವುದರ ಮೂಲಕ ಜನರು ನಿಜ ಜೀವನವನ್ನು ಹೊಂದಿಕೊಳ್ಳುವರು."

ಅನುವಾದದ ಪದಗಳು