kn_obs-tn/content/25/02.md

1009 B

ಈ ಕಲ್ಲುಗಳನ್ನು ರೊಟ್ಟಿಯಾಗಿ ಮಾರ್ಪಾಡಿಸು

ಇದನ್ನು "ಈ ಕಲ್ಲುಗಳನ್ನು ರೊಟ್ಟಿಯನ್ನಾಗಿ ಮಾಡು" ಅಥವಾ "ಅಸಾಧಾರಣವಾಗಿ ಈ ಕಲ್ಲುಗಳನ್ನು ರೊಟ್ಟಿಯನ್ನಾಗಿ ಮಾರ್ಪಾಡಿಸು" ಎಂದು ಅನುವಾದಿಸಬಹುದು.

ರೊಟ್ಟಿ

ರೊಟ್ಟಿಯು ಎಲ್ಲಿ ಸಾಮಾನ್ಯವಾದ ಆಹಾರವಲ್ಲವೋ ಅಂತಹ ಕಡೆ ಇದನ್ನು "ಆಹಾರ" ಎಂದು ಅನುವಾದಿಸಬಹುದು. ಯೆಹೂದ್ಯರ ಸಂಸ್ಕೃತಿಯಲ್ಲಿ, ರೊಟ್ಟಿಯು ಮುಖ್ಯವಾದ ಆಹಾರವಾಗಿತ್ತು.

ಅನುವಾದದ ಪದಗಳು