kn_obs-tn/content/24/09.md

1.0 KiB

ದೇವರು ಯೋಹಾನನಿಗೆ ಹೇಳಿದ್ದನು

ಅಂದರೆ, "ಇದಕ್ಕಿಂತ ಮುಂಚೆ, ದೇವರು ಯೋಹಾನನಿಗೆ ಹೇಳಿದ್ದನು" ಅಥವಾ "ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ ಬರುವುದಕ್ಕೂ ಮೊದಲು, ದೇವರು ಯೋಹಾನನಿಗೆ ಹೇಳಿದ್ದನು".

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು