kn_obs-tn/content/24/08.md

889 B

ನಾನು ಪ್ರೀತಿಸುವಂಥ ನನ್ನ ಮಗನು

ಇನ್ನೊಬ್ಬ ಮಗ ಇದ್ದನು ಎಂದು ಅನ್ನಿಸದಂತೆ ಇದನ್ನು ಅನುವಾದಿಸುವುದಾಗಿ ಖಚಿತಪಡಿಸಿಕೊಳ್ಳಿರಿ. "ನೀನೇ ನನ್ನ ಮಗನು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ನಿನ್ನನ್ನು ತುಂಬಾ ಮೆಚ್ಚಿದ್ದೇನೆ" ಎಂದು ಹೇಳುವುದು ಅವಶ್ಯಕವಾಗಿರುತ್ತದೆ.

ಅನುವಾದದ ಪದಗಳು