kn_obs-tn/content/24/07.md

1.0 KiB

ನಿನಗೆ ದೀಕ್ಷಾಸ್ನಾನ ಮಾಡಿಸಲು ನಾನು ಯೋಗ್ಯನಲ್ಲ

ಇದನ್ನು "ನಾನು ನಿನಗೆ ದೀಕ್ಷಾಸ್ನಾನ ಮಾಡಿಸುವಷ್ಟು ಒಳ್ಳೆಯವನಲ್ಲ" ಅಥವಾ "ನಾನು ಪಾಪಿ, ಆದುದರಿಂದ ನಾನು ನಿನಗೆ ದೀಕ್ಷಾಸ್ನಾನ ಕೊಡಬಾರದು" ಎಂದು ಅನುವಾದಿಸಬಹುದು.

ಇದು ಮಾಡಬೇಕಾದಂಥ ಸರಿಯಾದ ಕಾರ್ಯ

ಇದನ್ನು "ಇದು ಮಾಡಬೇಕಾದಂಥ ಯೋಗ್ಯವಾದ ಕಾರ್ಯ" ಅಥವಾ "ದೇವರು ನಾನು ಮಾಡಬೇಕೆಂದು ಬಯಸುವಂತಹ ಕಾರ್ಯವು ಇದಾಗಿದೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು