kn_obs-tn/content/24/06.md

1.6 KiB

ಅಲ್ಲಿದ್ದಾನೆ

ಕೆಲವು ಭಾಷೆಗಳಲ್ಲಿ ಇದು "ಇಲ್ಲಿದ್ದಾನೆ" ಅಥವಾ "ಆ ಮನುಷ್ಯನು" ಎಂದು ಆಗಿರಬಹುದು.

ದೇವರ ಕುರಿಮರಿ

ಇದನ್ನು "ದೇವರಿಂದ ಬಂದ ಕುರಿಮರಿ" ಅಥವಾ "ದೇವರು ಒದಗಿಸಿದ ಯಜ್ಞದ ಕುರಿಮರಿ" ಎಂದು ಅನುವಾದಿಸಬಹುದು. ಯೇಸುವು ಪಾಪದ ಪರಿಹಾರಕ್ಕಾಗಿ ಪರಿಪೂರ್ಣವಾದ ಯಜ್ಞವಾಗಿದ್ದನು, ದೇವರು ಆತನನ್ನು ಒದಗಿಸಿ ಕೊಡುವೆನೆಂದು ವಾಗ್ದಾನ ಮಾಡಿದ್ದನು. ಹಳೆಯ ಒಡಂಬಡಿಕೆಯಲ್ಲಿನ ಯಜ್ಞದ ಕುರಿಮರಿಗಳ ಸಂಕೇತರೂಪವನ್ನು ಆತನು ನೆರವೇರಿಸುತ್ತಾನೆ.

ನಿವಾರಿಸುವನು

ಯೇಸುವಿನ ಯಜ್ಞವು, ದೇವರು ನಮ್ಮ ಪಾಪವನ್ನು ನೋಡುವಾಗ ಅದು ಇರಲ್ಲಿಲ್ಲವೇನೋ ಎಂಬಂತೆ ಮಾಡುತ್ತದೆ.

ಲೋಕದ ಪಾಪ

ಅಂದರೆ, "ಈ ಲೋಕದಲ್ಲಿರುವ ಜನರ ಪಾಪ."

ಅನುವಾದದ ಪದಗಳು