kn_obs-tn/content/24/05.md

998 B

ಆತನು ಅತಿ ದೊಡ್ಡವನು

ಇದನ್ನು "ಆತನು ಅತಿ ಪ್ರಮುಖನು" ಎಂದು ಅನುವಾದಿಸಬಹುದು.

ಆತನ ಕೆರಗಳ ಬಾರುಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ

ಬೇರೆ ರೀತಿಯಲ್ಲಿ ಹೇಳುವುದಾದರೆ, "ಆತನಿಗೆ ಹೋಲಿಸಿದರೆ, ನಾನು ಆತನಿಗಾಗಿ ಅತ್ಯಂತ ಕೀಳು ಮಟ್ಟದ ಕಾರ್ಯವನ್ನು ಮಾಡುವಷ್ಟು ಮುಖ್ಯವಾದವನಲ್ಲ." ಕೆರಗಳ ಬಾರಗಳನ್ನು ಬಿಚ್ಚುವಂಥದ್ದು ಗುಲಾಮನು ಮಾಡುವಂಥ ಅತ್ಯಂತ ಕೀಳು ಮಟ್ಟದ ಕೆಲಸವಾಗಿದೆ.

ಅನುವಾದದ ಪದಗಳು