kn_obs-tn/content/24/03.md

1.5 KiB

ಪಶ್ಚಾತ್ತಾಪಪಟ್ಟು ತಮ್ಮ ಪಾಪಗಳಿಂದ ತಿರುಗಿಕೊಂಡರು

ಇದನ್ನು "ತಮ್ಮ ಪಾಪಗಳ ಬಗ್ಗೆ ಪಶ್ಚಾತ್ತಾಪ ಪಟ್ಟರು" ಅಥವಾ "ತಮ್ಮ ಪಾಪಗಳ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು" ಅಥವಾ "ತಮ್ಮ ಪಾಪಗಳಿಂದ ತಿರುಗಿಕೊಂಡರು" ಎಂದು ಅನುವಾದಿಸಬಹುದು.

ಪಶ್ಚಾತ್ತಾಪಪಡಲಿಲ್ಲ

ಅಂದರೆ, "ಅವರ ಪಾಪಗಳಿಂದ ತಿರುಗಿಕೊಳ್ಳಲಿಲ್ಲ."

ತಮ್ಮ ಪಾಪಗಳನ್ನು ಅರಿಕೆಮಾಡುವರು

ಅರಿಕೆ ಎಂದರೆ ಒಂದು ಸಂಗತಿಯು ಸತ್ಯ ಎಂದು ಒಪ್ಪಿಕೊಳ್ಳುವುದಾಗಿದೆ. ಈ ನಾಯಕರು ತಾವು ಪಾಪ ಮಾಡಿದ್ದೇವೆಂದು ಒಪ್ಪಿಕೊಳ್ಳಲು ಬಯಸಲಿಲ್ಲ. ಇದನ್ನು "ಅವರು ಪಾಪ ಮಾಡಿದ್ದಾರೆಂದು ಅರಿಕೆಮಾಡುವುದು" ಎಂದು ಅನುವಾದಿಸಬಹುದು.

ಅನುವಾದದ ಪದಗಳು