kn_obs-tn/content/24/02.md

1.3 KiB

ಅರಣ್ಯ/ಅಡವಿ

24:01 ರಲ್ಲಿ ಈ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಪಶ್ಚಾತ್ತಾಪಪಡಿರಿ

"ಪಶ್ಚಾತ್ತಾಪಪಟ್ಟು ನಿಮ್ಮ ಪಾಪಗಳಿಂದ ತಿರುಗಿಕೊಳ್ಳಿರಿ" ಎಂದು ಹೇಳುವುದು ಉತ್ತಮವಾಗಿರುತ್ತದೆ.

ದೇವರ ರಾಜ್ಯವು ಹತ್ತಿರವಾಯಿತು

ಅಂದರೆ, "ದೇವರ ರಾಜ್ಯವು ಪ್ರತ್ಯಕ್ಷವಾಗಲು ಸಿದ್ಧವಾಗಿದೆ" ಅಥವಾ "ದೇವರ ರಾಜ್ಯವು ಬೇಗನೆ ಬರಲಿದೆ." ಇದು ದೇವರು ಜನರ ಮೇಲೆ ಆಳುವುದನ್ನು ಸೂಚಿಸುತ್ತದೆ. ಇದನ್ನು "ದೇವರ ಆಳ್ವಿಕೆಯು ಪ್ರಾರಂಭವಾಗಲಿದೆ" ಅಥವಾ "ದೇವರು ರಾಜನಾಗಿ ನಮ್ಮನ್ನು ಬಹು ಬೇಗನೆ ಆಳುವನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು