kn_obs-tn/content/24/01.md

2.1 KiB

ಅರಣ್ಯ/ಅಡವಿ

ಅಂದರೆ, "ಮರುಭೂಮಿ" ಅಥವಾ " ನಿರ್ಜನವಾದ, ಮರುಭೂಮಿಯಂತಹ ಸ್ಥಳ". ಈ ಪ್ರದೇಶದಲ್ಲಿ ಸ್ವಲ್ಪ ಜನರು ಮಾತ್ರವೇ ವಾಸಿಸುತ್ತಿದ್ದರು.

ಕಾಡುಜೇನು

ಈ ಜೇನು ಕಾಡಿನಲ್ಲಿರುವ ಜೇನುನೊಣಗಳ ನೈಸರ್ಗಿಕ ಉತ್ಪನ್ನವಾಗಿದೆ; ಅದನ್ನು ಜನರು ಬೆಳೆಸಲಿಲ್ಲ. "ಜೇನು" ಎಂಬ ಈ ಪದವನ್ನು ಜನರು ಈ ರೀತಿಯಾಗಿ ಅರ್ಥಮಾಡಿಕೊಂಡರೆ ಅದನ್ನು "ಕಾಡು" ಎಂದು ಹೇಳಬೇಕಾಗಿಲ್ಲ.

ಮಿಡತೆಗಳು

ಇವುಗಳು ದೊಡ್ಡದಾದವುಗಳು, ರೆಕ್ಕೆಗಳುಳ್ಳ ಕುಪ್ಪಳಿಸುವಂಥ ಕೀಟಗಳು, ದೊಡ್ಡ ಮಿಡತೆಗಳಂತೆ ಇರುವವುಗಳು ಆಗಿವೆ. ಮರುಭೂಮಿಯಲ್ಲಿ ವಾಸಿಸುವ ಕೆಲವರು ಅವುಗಳನ್ನು ತಿನ್ನುತ್ತಾರೆ.

ಒಂಟೆ ಕೂದಲು

ಒಂಟೆಯು ತುಂಬಾ ಒರಟು ಕೂದಲಿರುವಂಥ ಪ್ರಾಣಿಯಾಗಿದೆ. ಜನರು ಅದರಿಂದ ಬಟ್ಟೆಗಳನ್ನು ತಯಾರಿಸಬಹುದು. ಇದನ್ನು "ಒರಟು ಪ್ರಾಣಿಯ ಕೂದಲು" ಎಂದು ಅನುವಾದಿಸಬಹುದು.

ಒಂಟೆ ಕೂದಲುಗಳಿಂದ ಮಾಡಿದ ಬಟ್ಟೆಗಳು

ಅಂದರೆ, "ಒಂಟೆ ಕೂದಲಿನಿಂದ ಮಾಡಿದ ಒರಟಾದ ಬಟ್ಟೆಗಳು." ಅಡವಿಯಲ್ಲಿ ಬೇರೆ ಬಟ್ಟೆಗಳು ಬೇಗನೆ ಹರಿದುಹೋಗುವಂತೆ ಈ ಬಟ್ಟೆಗಳು ಹರಿದುಹೋಗುವುದಿಲ್ಲ.

ಅನುವಾದದ ಪದಗಳು