kn_obs-tn/content/23/10.md

1.0 KiB

ಜೋಯಿಸರು

23:09 ರಲ್ಲಿ ಈ ಪದವನ್ನು ನೀವು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಸಾಷ್ಟಾಂಗವೆರಗಿದ್ದರು

ಅಂದರೆ, "ನೆಲದ ಮಟ್ಟಿಗೂ ಬಾಗಿ ಅಡ್ಡಬಿದ್ದರು." ಆ ಕಾಲದಲ್ಲಿ, ಇದು ಮಹತ್ತರವಾದ ಮರ್ಯಾದೆಯನ್ನು ಅಥವಾ ಗೌರವವನ್ನು ತೋರಿಸುವ ಸಾಂಪ್ರದಾಯಿಕವಾದ ರೀತಿಯಾಗಿತ್ತು.

ಬಹಳ ಬೆಲೆಯುಳ್ಳ

ಅಂದರೆ, "ಅತ್ಯಂತ ಅಮೂಲ್ಯವಾದದ್ದು."

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನಸವಾಗಿರುತ್ತವೆ.

ಅನುವಾದದ ಪದಗಳು