kn_obs-tn/content/23/09.md

2.1 KiB

ಸ್ವಲ್ಪಕಾಲವಾದ ನಂತರ

ಯೇಸುವಿನ ಜನನ ಮತ್ತು ಜೋಯಿಸರು ನಕ್ಷತ್ರವನ್ನು ನೋಡಿದ್ದ ಸಮಯ ಇವುಗಳ ನಡುವೆ ಎಷ್ಟು ಸಮಯವಾಗಿತ್ತು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಪ್ರಯಾಣಕ್ಕೆ ಸಿದ್ಧರಾಗಲು ಮತ್ತು ಬೇತ್ಲೆಹೇಮಿಗೆ ಪ್ರಯಾಣ ಮಾಡಲು ಎರಡು ವರ್ಷಗಳಷ್ಟು ಸಮಯ ತೆಗೆದುಕೊಂಡಿರಬಹುದು.

ಜೋಯಿಸರು

"ಜೋಯಿಸರು" ಬಹುಶಃ ನಕ್ಷತ್ರಗಳ ಕುರಿತು ಅಧ್ಯಯನ ಮಾಡಿರುವಂಥ ಜ್ಯೋತಿಷಿಗಳಾಗಿರಬಹುದು. ಮೆಸ್ಸೀಯನ ಜನನವನ್ನು ಮುಂತಿಳಿಸಿದ್ದಂಥ ಹಳೆಯ ಒಡಂಬಡಿಕೆಯ ಪ್ರವಾದಿಗಳ ಬರಹಗಳನ್ನು ಓದಲು ಅವರಿಗೆ ಅವಕಾಶ ದೊರಕಿರಬಹುದು.

ಅಸಾಧಾರಣವಾದ ನಕ್ಷತ್ರ

ಅವರು ನೋಡಿದಂಥ ನಕ್ಷತ್ರವು ಸಾಮಾನ್ಯವಾದ ನಕ್ಷತ್ರವಾಗಿರಲಿಲ್ಲ. ಇದು ಯೇಸುವಿನ ಜನನದ ಸಮಯದಲ್ಲಿ ಕಾಣಿಸಿಕೊಂಡಂಥ ನಕ್ಷತ್ರವಾಗಿದೆ.

ಅವರು ಅರಿತುಕೊಂಡರು

ಕೆಲವು ಭಾಷೆಗಳಲ್ಲಿ, "ಈ ಜೋಯಿಸರು ತಮ್ಮ ಅಧ್ಯಯನದಿಂದ ಅರಿತುಕೊಂಡರು" ಎಂದು ಸೇರಿಸಬಹುದು.

ಮನೆ

ಆತನು ಹುಟ್ಟಿದ್ದಂಥ ಅಂದರೆ ಪ್ರಾಣಿಗಳು ಇರುತ್ತಿದ್ದಂಥ ಸ್ಥಳದಲ್ಲಿ ಅವರು ವಾಸವಾಗಿರಲಿಲ್ಲ.

ಅನುವಾದದ ಪದಗಳು