kn_obs-tn/content/23/08.md

834 B

ಅವರು ಕೇಳಿದ್ದೆಲ್ಲವನ್ನು ಮತ್ತು ನೋಡಿದ್ದೆಲ್ಲವನ್ನು

ಅಂದರೆ, "ಅವರು ಕೇಳಿದ್ದ ಮತ್ತು ನೋಡಿದ್ದ ಎಲ್ಲವನ್ನು." ಇದು ಮಹಿಮೆಯುಳ್ಳ ದೇವದೂತರನ್ನು ಮತ್ತು ಅವರ ಆಶ್ಚರ್ಯಕರವಾದ ಸಂದೇಶವನ್ನು, ಹೊಸದಾಗಿ ಹುಟ್ಟಿದ ಮೆಸ್ಸೀಯನನ್ನು ನೋಡಿದ್ದನ್ನು ಒಳಗೊಂಡಿದೆ.

ಅನುವಾದದ ಪದಗಳು