kn_obs-tn/content/23/04.md

1.3 KiB

ಮರಿಯಳು ಹೆರುವುದಕ್ಕೆ ಸಮಯವು ಹತ್ತಿರವಾದಾಗ

ಅಂದರೆ, "ಮರಿಯಳ ಗರ್ಭಿಣಿಸ್ಥಿತಿಯ ಅಂತಿಮ ಘಟ್ಟವು ಹತ್ತಿರವಾದಾಗ."

ರೋಮನ್ ಸರ್ಕಾರ

ಈ ಸಮಯದಲ್ಲಿ ರೋಮ್ ಸಾಮ್ರಾಜ್ಯವು ಇಸ್ರಾಯೇಲನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸುತ್ತಿತು.

ಜನಗಣತಿಗಾಗಿ

ಅಂದರೆ, "ಸರ್ಕಾರದ ದಾಖಲೆಗಾಗಿ ಎಣಿಕೆ ಮಾಡಲು" ಅಥವಾ "ಸರ್ಕಾರವು ಅವರ ಹೆಸರನ್ನು ಪಟ್ಟಿಯಲ್ಲಿ ಬರೆದಿಡುವುದಕ್ಕಾಗಿ" ಅಥವಾ "ಸರ್ಕಾರದಿಂದ ಎಣಿಕೆ ಮಾಡುವುದಕ್ಕಾಗಿ." ಬಹುಶಃ ಜನರಿಗೆ ತೆರಿಗೆಯನ್ನು ವಿಧಿಸುವ ಉದ್ದೇಶದಿಂದ ಈ ಜನಗಣತಿಯನ್ನು ಮಾಡಲಾಯಿತು.

ಅನುವಾದದ ಪದಗಳು