kn_obs-tn/content/23/02.md

1.1 KiB

ಮರಿಯಳನ್ನು ನಿನ್ನ ಹೆಂಡತಿಯಾಗಿ ತೆಗೆದುಕೊಳ್ಳಲು ಭಯಪಡಬೇಡ

"ಮರಿಯಳನ್ನು ಮದುವೆಯಾಗುವುದಿಲ್ಲವೆಂದು ನೀನು ಯೋಚಿಸುವುದನ್ನು ನಿಲ್ಲಿಸು" ಅಥವಾ "ಮರಿಯಳನ್ನು ನಿನ್ನ ಹೆಂಡತಿಯಾಗಿ ಮಾಡಿಕೊಳ್ಳಲು ಹಿಂಜರಿಯಬೇಡ" ಎಂದು ಇದನ್ನು ಅನುವಾದಿಸಬಹುದು.

ಇದು ಪವಿತ್ರಾತ್ಮನಿಂದ

ಅಂದರೆ, "ಪವಿತ್ರಾತ್ಮನ ಅದ್ಭುತದಿಂದ ಗರ್ಭಿಣಿಯಾಗಿದ್ದಾಳೆ."

ಅನುವಾದದ ಪದಗಳು