kn_obs-tn/content/22/07.md

2.0 KiB
Raw Permalink Blame History

ಎಲಿಸಬೇತ್

22:04 ರಲ್ಲಿರುವ ಎಲಿಸಬೇತಳ ಕುರಿತಾದ ಟಿಪ್ಪಣಿಯನ್ನು ನೋಡಿರಿ.

ದೇವರನ್ನು ಸ್ತುತಿಸಿರಿ

ಅಂದರೆ, "ನಾವೆಲ್ಲರೂ ದೇವರನ್ನು ಸ್ತುತಿಸಬೇಕು."

ಎಂದು ಕರೆಯಲ್ಪಡಬೇಕು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಆಗಿರುವನು" ಅಥವಾ "ಎಂದು ಅರಿಯಲ್ಪಡುವನು." ಯೋಹಾನನು ಪರಾತ್ಪರನಾದ ದೇವರ ಪ್ರವಾದಿಯಾಗಿರುವನು.

ಪ್ರವಾದಿ

ಅಂದರೆ, "ಅತ್ಯಂತ ಪ್ರಮುಖನಾದ ಪ್ರವಾದಿ." ಯೋಹಾನನು, ಮೆಸ್ಸೀಯನಿಗಿಂತ ಮುಂಚೆ ಬರುವನೆಂದು ಹಳೆಯ ಒಡಂಬಡಿಕೆಯ ಪ್ರವಾದಿಗಳು ಮುಂತಿಳಿಸಿದಂಥ ಪ್ರವಾದಿಯಾಗಿರುತ್ತಾನೆ.

ಪರಾತ್ಪರನಾದ ದೇವರು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಎಲ್ಲಕ್ಕಿಂತಲೂ ಉನ್ನತನಾದಂಥ ದೇವರು" ಅಥವಾ "ಸರ್ವವನ್ನು ಆಳುವಂಥ ದೇವರು."

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು