kn_obs-tn/content/22/04.md

2.4 KiB
Raw Permalink Blame History

ಆರು ತಿಂಗಳ ಗರ್ಭಿಣಿ

ಒಂದು ವೇಳೆ ಅವಳು ಗರ್ಭಿಣಿಯಾಗಿ ಈಗಾಗಲೇ ಆರು ತಿಂಗಳು ಆಗಿರಬಹುದು ಅಥವಾ ಅವಳು ಆರನೆಯ ತಿಂಗಳಿನ ಗರ್ಭಿಣಿಯಾಗಿರಬಹುದು.

ಗರ್ಭಿಣಿ

ಗರ್ಭಿಣಿ ಬಗ್ಗೆ ಮಾತನಾಡಲು ಬೇರೆ ಬೇರೆ ಭಾಷೆಗಳಲ್ಲಿ ವಿಭಿನ್ನವಾದ ನುಡಿಗಟ್ಟುಗಳು ಇವೆ, ಉದಾಹರಣೆಗೆ "ಅವಳು ಮಗುವಿಗೆ ತಾಯಿಯಾಗುವವಳಿದ್ದಾಳೆ" ಅಥವಾ "ಅವಳ ಹೊಟ್ಟೆಯಲ್ಲಿ ಮಗುವಿದೆ" ಅಥವಾ "ಅವಳು ಬಸುರಳಾಗಿದ್ದಾಳೆ/". ಕೆಲವು ಭಾಷೆಗಳಲ್ಲಿ ಅದರ ಬಗ್ಗೆ ವಿಶೇಷವಾದ ರೀತಿಯಲ್ಲಿ ಹೇಳಬಹುದು , ಉದಾಹರಣೆಗೆ "ಅವಳು ನಿರೀಕ್ಷೆಯಲ್ಲಿದ್ದಾಳೆ." ಓದುಗರಿಗೆ ಮುಜುಗರವನ್ನುಂಟು ಮಾಡದಂಥ ಪದಗಳನ್ನು ಬಳಸಿರಿ.

ಎಲಿಜ್ಹಬೇತ್

ಅವಳು ಜಕರೀಯನ ಹೆಂಡತಿಯಾಗಿದ್ದಳು. ಎಲಿಸಬೇತಳು ಒಬ್ಬ ಮಗನಿಗೆ ಜನ್ಮ ನೀಡುವಳು ಎಂದು ದೇವದೂತನು ಜಕರೀಯನಿಗೆ ಹೇಳಿದನು.

ಎಲಿಸಬೇತಳ ಸಂಬಂಧಿ

ಅನೇಕ ಭಾಷಾಂತರಗಳಲ್ಲಿ, "ಸೋದರ/ಸೋದರಿ ಬಂಧು" ಎಂದು ಹೇಳಲಾಗಿದೆ, ಆದರೆ ಈ ಇಬ್ಬರು ಸ್ತ್ರೀಯರಿಗೆ ಸಂಬಂಧವೇನು ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. "ಸಂಬಂಧಿ", "ಬಂಧು" ಅಥವಾ "ಸೋದರಸಂಬಂಧಿ" ಎಂಬ ಸಾಮಾನ್ಯ ಪದವನ್ನು ಬಳಸಬಹುದು.

ನಿಶ್ಚಿತಾರ್ಥವಾಗಿತ್ತು

ಅಂದರೆ, "ಮಾತು ಕೊಡಲಾಯಿತು."

ಅನುವಾದದ ಪದಗಳು