kn_obs-tn/content/22/03.md

553 B

ಗರ್ಭಿಣಿಯಾದಳು

ಕೆಲವು ಭಾಷೆಗಳಲ್ಲಿ "ಗರ್ಭಿಣಿಯಾದಳು" ಎಂದು ಹೇಳುವುದಕ್ಕೆ ಶಿಷ್ಟವಾದ ರೀತಿಗಳಿವೆ. ಓದುಗರಿಗೆ ಮುಜುಗರವನ್ನುಂಟು ಮಾಡದಂಥ ಪದವನ್ನು ಬಳಸಿರಿ.

ಅನುವಾದದ ಪದಗಳು