kn_obs-tn/content/21/14.md

1.3 KiB

ಸತ್ತವರೊಳಗಿಂದ ಆತನನ್ನು ಎಬ್ಬಿಸು

ಅಂದರೆ, "ಪುನಃ ಆತನು ಜೀವಿಸುವಂತೆ ಮಾಡು."

ಮೆಸ್ಸೀಯನ ಮರಣ ಮತ್ತು ಪುನರುತ್ಥಾನದ ಮುಖಾಂತರ, ದೇವರು ಮಾಡುವನು

"ದೇವರು ಮೆಸ್ಸೀಯನ ಮರಣ ಮತ್ತು ಪುನರುತ್ಥಾನವನ್ನು ಉಪಯೋಗಿಸುವನು" ಅಥವಾ "ಮೆಸ್ಸೀಯನ ಮರಣ ಮತ್ತು ಪುನರುತ್ಥಾನವು ದೇವರು ಮಾಡಲು ಬಯಸುವಂಥ ಮಾರ್ಗವಾಗಿದೆ" ಎಂದು ಇದನ್ನು ಅನುವಾದಿಸಬಹುದು.

ಹೊಸ ಒಡಂಬಡಿಕೆಯನ್ನು ಪ್ರಾರಂಭಿಸು

ಅಂದರೆ, "ಹೊಸ ಒಡಂಬಡಿಕೆಯನ್ನು ಪರಿಣಾಮಕಾರಿಯಾಗುವಂತೆ ಮಾಡು."

ಅನುವಾದದ ಪದಗಳು