kn_obs-tn/content/21/09.md

2.2 KiB

ಮಲಾಕಿ

ಮಲಾಕಿಯು ಹಳೆಯ ಒಡಂಬಡಿಕೆಯಲ್ಲಿನ ಕೊನೆಯ ಪ್ರವಾದಿ.

ಮುಂತಿಳಿಸಿದನು

ಇದನ್ನು "ಭವಿಷ್ಯ ನುಡಿದನು" ಅಥವಾ "ಪ್ರವಾದಿಸಿದನು" ಎಂದು ಅನುವಾದಿಸಬಹುದು. ಭವಿಷ್ಯದಲ್ಲಿ ನಡೆಯುವಂಥದ್ದನ್ನು ಹೇಳುವುದು ಎಂಬುದು ಇದರ ಅರ್ಥವಾಗಿದೆ. ಮೆಸ್ಸೀಯನು ಬರುವುದಕ್ಕಿಂತ 400 ವರ್ಷಗಳ ಮುಂಚೆ ಮಲಾಕಿಯನು ಜನರಿಗೆ ದೇವರ ಸಂದೇಶವನ್ನು ನುಡಿದನು.

ಪ್ರವಾದಿಸಿದನು

ಈ ಸಂದರ್ಭದಲ್ಲಿ, "ಪ್ರವಾದಿಸಿದನು" ಎಂಬುದು "ಮುಂತಿಳಿಸಿದನು" ಮತ್ತು "ಭವಿಷ್ಯ ನುಡಿದನು" ಎಂಬ ಅದೇ ಅರ್ಥವು‍ಳ್ಳದಾಗಿದೆ ಏಕೆಂದರೆ ಇದರ ಅರ್ಥವು ಪ್ರವಾದಿಯು ಭವಿಷ್ಯದಲ್ಲಿ ಸಂಭವಿಸುವಂಥದ್ದನ್ನು ನುಡಿದಿದ್ದಾನೆ.

ಮೆಸ್ಸೀಯನು ಕನ್ನಿಕೆಯಲ್ಲಿ ಜನಿಸುವನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಕನ್ನಿಕೆಯು ಮೆಸ್ಸೀಯನಿಗೆ ಜನ್ಮ ನೀಡುವಳು."

ಮೀಕ

ಮೀಕನು ಹಳೆಯ ಒಡಂಬಡಿಕೆಯ ದೈವ ಪ್ರವಾದಿಯಾಗಿದ್ದಾನೆ, ಯೆಶಾಯನಂತೆಯೇ ಇವನು ಸಹ ಮೆಸ್ಸೀಯನು ಬರುವುದಕ್ಕಿಂತ ಸುಮಾರು 800 ವರ್ಷಗಳ ಹಿಂದೆ ದೇವರಿಂದ ಹೊಂದಿಕೊಂಡ ಸಂದೇಶಗಳನ್ನು ತಿಳಿಸಿದನು .

ಅನುವಾದದ ಪದಗಳು