kn_obs-tn/content/21/08.md

1.3 KiB

ಆತನು ತನ್ನ ಪೂರ್ವಿಕನಾದ ದಾವೀದನ ಸಿಂಹಾಸನದಲ್ಲಿ ಕೂರುವನು

ಸಿಂಹಾಸನವು ಅವರ ಅಧಿಕಾರವನ್ನು ಪ್ರತಿನಿಧಿಸುವಂತಹ ರಾಜನ ಅಥವಾ ರಾಣಿಯ ಔಪಚಾರಿಕವಾದ ಆಸನವಾಗಿದೆ. ಈ ಪದವನ್ನು , "ಆತನ ಪೂರ್ವಜನು ಮತ್ತು ಅರಸನು ಆದ ದಾವೀದನು ಆಳಿದಂತೆ ಆಳಲು ಆತನು ಅಧಿಕಾರವುಳ್ಳವನಾಗಿರುವನು" ಅಥವಾ, "ಅರಸನಾದ ದಾವೀದನ ಸಂತತಿಯಾಗಿ ಮತ್ತು ದೇವರ ಜನರ ಮೇಲೆ ತನ್ನ ಆಳ್ವಿಕೆಯನ್ನು ಮುಂದುವರಿಸುವನು" ಎಂದು ಸಹ ಅನುವಾದಿಸಬಹುದು.

ಇಡೀ ಲೋಕ

“ ಎಲ್ಲರೂ ಎಲ್ಲೆಡೆಯಿರುವದು ” ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು