kn_obs-tn/content/21/06.md

1022 B

ಪರಿಪೂರ್ಣನಾದ ಪ್ರವಾದಿ

ಮೆಸ್ಸೀಯನು ದೇವರಿಗೆ ವಿಧೇಯನಾಗುವುದರಲ್ಲಿ, ದೇವರು ಮಾತನಾಡುವಂಥ ಪ್ರತಿಯೊಂದು ಮಾತನ್ನು ಜನರಿಗೆ ತಿಳಿಸುವುದರಲ್ಲಿ ಪರಿಪೂರ್ಣನಾಗಿರುವಂಥ ಪ್ರವಾದಿಯಾಗಿದ್ದನು. ಜನರು ದೇವರನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುವುದರಲ್ಲಿ ಜನರು ದೇವರನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದನು .

ಅನುವಾದದ ಪದಗಳು