kn_obs-tn/content/21/03.md

975 B

ಮೋಶೆಯಂತಹ ಮತ್ತೊಬ್ಬ ಪ್ರವಾದಿಯನ್ನು ಎಬ್ಬಿಸು

ಅಂದರೆ, "ಮೋಶೆಯಂತಹ ಮತ್ತೊಬ್ಬ ಪ್ರವಾದಿಯನ್ನು ನೇಮಿಸು" ಅಥವಾ "ಮೋಶೆಯಂತೆ ಇರುವ ಮತ್ತೊಬ್ಬ ಪ್ರವಾದಿಯು ಬರುವಂತೆ ಮಾಡು."

ಮೋಶೆಯಂತಹ ಪ್ರವಾದಿ

ಮೋಶೆಯಂತೆ ಇರಲು, ಭವಿಷ್ಯದಲ್ಲಿ ಬರುವ ಪ್ರವಾದಿಯು ಆತನ ಜನರನ್ನು ಮುನ್ನಡೆಸಲು ಮತ್ತು ರಕ್ಷಿಸಲು ದೇವರಿಂದ ಮಹಾ ಅಧಿಕಾರವನ್ನು ಹೊಂದಿರಬೇಕು.

ಅನುವಾದದ ಪದಗಳು