kn_obs-tn/content/21/01.md

1.8 KiB

ಆದಿಯಿಂದಲೇ

ಅಂದರೆ, ಭೂಮಿಯನ್ನು ಮೊದಲ ಬಾರಿಗೆ ಸೃಷ್ಟಿಸಿದಂದಿನಿಂದ.

ಸರ್ಪದ ತಲೆಯನ್ನು ಜಜ್ಜುವನು

ವಿಷಪೂರಿತ ಸರ್ಪದ ತಲೆಯನ್ನು ಜಜ್ಜದಿದ್ದರೆ, ಇನ್ನೂ ಯಾರನ್ನಾದರೂ ಸರ್ಪವು ಗಾಯಗೊಳಿಸಬಹುದು. "ಜಜ್ಜು" ಎಂಬ ಪದಕ್ಕೆ ಅದರ ತಲೆಯನ್ನು ನಾಶಮಾಡು ಎಂಬ ಅರ್ಥವನ್ನು ಕೊಡುವಂಥ ಪದವನ್ನು ಉಪಯೋಗಿಸಿರಿ.

ಸರ್ಪವು…ಸೈತಾನನಾಗಿದ್ದನು

ಸರ್ಪದ ರೂಪದಲ್ಲಿ ಸೈತಾನನು ಹವ್ವಳ ಬಳಿ ಮಾತನಾಡಿದನು. ಈಗ ಅವನು ಸರ್ಪವಾಗಿದ್ದಾನೆ ಎಂಬುದು ಇದರರ್ಥವಲ್ಲ. ಇದನ್ನು ಅನುವಾದಿಸಬಹುದು, "ಸರ್ಪವು ... ಸೈತಾನನಂತೆ ಗೋಚರವಾಗಿತ್ತು."

ಹವ್ವಳನ್ನು ವಂಚಿಸಿದಂಥವನು

ಅಂದರೆ, "ಹವ್ವಳಿಗೆ ಸುಳ್ಳು ಹೇಳಿದ್ದು ಯಾರು? ." ಹವ್ವಳು ದೇವರು ಹೇಳಿದ್ದನ್ನು ಸಂದೇಹಪಡುವಂತೆ ಮಾಡುವ ಮತ್ತು ದೇವರಿಗೆ ಅವಿಧೇಯಳಾಗುವಂತೆ ಮೋಸಗೊಳಿಸುವ ಮೂಲಕ ಸರ್ಪವು ಸುಳ್ಳು ಹೇಳಿತು.

ಅನುವಾದದ ಪದಗಳು